ಅಭಿಪ್ರಾಯ / ಸಲಹೆಗಳು

ಸಮೂಹ ಬ್ಯಾಂಕ್ ಸಾಲ ಯೋಜನೆ

-:ಸಮೂಹ ಬ್ಯಾಂಕ್ ಸಾಲ ಯೋಜನೆ:-

          ಸಮೂಹ ಬ್ಯಾಂಕ್ ಸಾಲ ಯೋಜನೆಯು  ಜಾರಿಯಾಗುವ (CBC) ಮೊದಲೇ ಚಾಲ್ತಿಯಲ್ಲಿದ್ದ ಧನ ಸಹಾಯ ಸ್ವರೂಪ ಯೋಜನೆ (PBS) ಯ ಬದಲಿಗೆ (CBC) ಯೋಜನೆಯನ್ನು 1995-96 ರಲ್ಲಿ ಖಾದಿ ಆಯೋಗವು ಜಾರಿಗೆ ತಂದಿತು. ಈ ಯೋಜನೆಯ ಷರತ್ತುಗಳನ್ವಯ ಯೋಜನಾ ವರದಿಯು ಬ್ಯಾಂಕುಗಳ ಹಣಕಾಸಿನ ನೆರವುಗಳ ಅನುಸಾರ ಅರ್ಹವಾಗಿರಬೇಕು.  ಈ ಯೋಜನೆಯಡಿ ಹೊಸ ಘಟಕಗಳಿಗೆ ಹಾಗೂ ಹಳೆಯ ಘಟಕಗಳ ವಿಸ್ತರಣೆಗೆ ಹಣಕಾಸಿನ ನೆರವು ನೀಡಲಾಗುವುದು. ಗ್ರಾಮೋದ್ಯೋಗಗಳಿಗೆ ಈ ಯೋಜನೆಯಡಿ ಬ್ಯಾಂಕುಗಳಿಂದ ಬಂಡವಾಳ ವೆಚ್ಚ ಮತ್ತು ದುಡಿಮೆ ಬಂಡವಾಳದ ನೆರವು ಒದಗಿಸಲಾಗುವದು ತೃಪ್ತಿದಾಯಕವಾಗಿ ಕಾರ್ಯನಿರ್ವಹಿಸುವ ಘಟಕಗಳಿಗೆ  ರೂ.10.00 ಲಕ್ಷಗಳವರೆಗೆ ಶೇ 25 ರಿಂದ ಶೇ 30 ರವರೆಗೆ  ಅಂಚುಹಣ ಮತ್ತು ರೂ.10.00 ಲಕ್ಷ ಮೇಲ್ಪಟ್ಟು ರೂ.25.00 ಲಕ್ಷಗಳವರೆಗಿನ ಘಟಕಗಳಿಗೆ ಶೇ 10 ರಷ್ಟು ಅಂಚುಹಣದ ನೆರವು ನೀಡಲಾಗುವುದು ಹಾಗೂ ರೂ.1.00 ಲಕ್ಷದ ವರೆಗಿನ ಘಟಕಗಳಿಗೆ ಧನ ಸಹಾಯ ಸ್ವರೂಪ ಯೋಜನೆಯಂತೆ ನೆರವು ನೀಡಲಾಗುವುದು.

           ಈ ಯೋಜನೆಯಡಿ 2457 ಘಟಕಗಳಿಗೆ ಆರ್ಥಿಕ ನೆರವು ನೀಡಿದ್ದು, 2.68 ಲಕ್ಷ ಉದ್ಯೋಗಾವಕಾಶ ಕಲ್ಪಿಸಲಾಗಿದೆ.  ರೂ:88.39 ಕೋಟಿ ಸಾಲ ರೂ:30.21 ಕೋಟಿ ಸಹಾಯಧನ ಒಟ್ಟು ರೂ: 118.99 ಕೋಟಿ ಆರ್ಥಿಕ ನೆರವು ನೀಡಲಾಗಿದೆ.

ಇತ್ತೀಚಿನ ನವೀಕರಣ​ : 12-02-2021 02:34 PM ಅನುಮೋದಕರು: Approver



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080